ಅಂಕಣಗಳುಬಾಂಗ್ಲಾದಲ್ಲಿ ಮತ್ತೆ ನರಮೇಧ: ಬುದ್ಧಿ ಕಲಿಸಲು ಭಾರತದ ಬಳಿ ಇರುವ ಬ್ರಹ್ಮಾಸ್ತ್ರ ಯಾವುದು? (ತೆರೆದ ಕಿಟಕಿ)
ತುಳಸಿ ಗಬಾರ್ಡ್ ಅವರು ಇಸ್ಕಾನಿನ ಅನುಯಾಯಿಯೇ ಆಗಿರುವುದರಿಂದ, ಸನಾತನ ಶ್ರದ್ಧೆ ಹೊಂದಿರುವುದರಿಂದ ಬಾಂಗ್ಲಾದೇಶದ ಈಗಿನ ಆಡಳಿತಗಾರರ ಪಾಲಿಗೆ ಬಿಸಿತುಪ್ಪವಾಗುತ್ತಾರೆ ಎಂಬುದೊಂದು ನಿರೀಕ್ಷೆ.