ರಾಜ್ಯಸೋದರತ್ವ ಘೋಷಣೆಯೇ ಪೇಜಾವರ ಶ್ರೀಗಳು ಹಿಂದೂ ಧರ್ಮೋದ್ಧಾರಕರಾಗುವಂತೆ ಮಾಡಿತ್ತು
ಪೇಜಾವರ ವಿಶ್ವೇಶ ತೀರ್ಥ ಶ್ರೀಪಾದರು ದೇಶದಲ್ಲಿ ಹಿಂದುತ್ವದ ದೊಡ್ಡ ದನಿಯಾಗಿದ್ದರು. ಸೋದರತ್ವದ ಘೋಷಣೆಯೇ ಶ್ರೀಗಳು ಹಿಂದೂ ಧರ್ಮೋದ್ಧಾರಕರಾಗುವಂತೆ ಮಾಡಿತ್ತು. ಧಾರ್ಮಿಕ ವಿಚಾರ, ವಿವಾದಗಳು, ವಿಷಯಗಳು ಬಂದಾಗ ಸ್ಪಂದಿಸುತ್ತಿದ್ದವರಲ್ಲಿ ಶ್ರೀಗಳು ಅಗ್ರಗಮ್ಯರಾಗಿದ್ದರು.