ದೇಶಮಿಷನರಿಗಳು ಮಾಡಿರುವ ಸೇವೆಗಿಂತ ದಕ್ಷಿಣ ಭಾರತದ ಹಿಂದೂ ಗುರುಗಳು ಹೆಚ್ಚು ಸೇವೆ ಮಾಡಿದ್ದಾರೆ: ಮೋಹನ್ ಭಾಗ್ವತ್
ದಕ್ಷಿಣದಲ್ಲಿನ 4 ರಾಜ್ಯಗಳಲ್ಲಿ ಹಿಂದೂ ಧಾರ್ಮಿಕ ಗುರುಗಳು ಮಾಡುತ್ತಿರುವ ಸೇವೆ ಮಿಷನರಿಗಳಿಗಿಂತಲೂ ಹೆಚ್ಚಿನದ್ದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರಾದ ಮೋಹನ್ ಭಾಗ್ವತ್ ಹೇಳಿದ್ದಾರೆ.