ಹಿಂದೂ ಉದ್ಯಮಿ

'ಬಾಳೆಹಣ್ಣು' ವಿಚಾರವಾಗಿ ಜಗಳ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಉದ್ಯಮಿಗೆ ಹೊಡೆದು ಕೊಲೆ; ಮೂವರ ಬಂಧನ!
ಬಾಳೆ ತೋಟ ಹೊಂದಿದ್ದ ಮಾಸುಮ್, ಒಂದು ಬಂಚ್ ಬಾಳೆಹಣ್ಣು ಕಾಣೆಯಾಗಿದೆ ಎಂದು ಅದಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ ಲಿಟ್ಟನ್ ಹೋಟೆಲ್ ನಲ್ಲಿ ಇರುವುದನ್ನು ನೋಡಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಜಗಳ ತಾರಕಕ್ಕೇರಿದೆ.

ಕೆನಡಾದಲ್ಲಿ ದೇವಸ್ಥಾನದ ಅರ್ಚಕನ ಮಗನ ಮನೆಯ ಮೇಲೆ ಖಲಿಸ್ತಾನಿಗಳಿಂದ 14 ಸುತ್ತು ಗುಂಡಿನ ದಾಳಿ!
ಕೆನಡಾದ ಸರ್ರೆಯಲ್ಲಿ ಹಿಂದೂ ದೇವಾಲಯದ ಪ್ರಮುಖರೊಬ್ಬರ ಮಗನ ಮನೆಯ ಮೇಲೆ ಖಲಿಸ್ತಾನಿಗಳು 14 ಸುತ್ತು ಗುಂಡು ಹಾರಿಸಿದ್ದಾರೆ. ಸರ್ರೆಯನ್ನು ಖಲಿಸ್ತಾನಿ ಉಗ್ರಗಾಮಿಗಳ ನೆಲೆ ಎಂದು ಪರಿಗಣಿಸಲಾಗಿದೆ.

