ರಾಜಕೀಯದೆಹಲಿಯಲ್ಲಿ ನಡೆವ ಹಿಂದುಳಿದ ವರ್ಗಗಳ ಸಮ್ಮೇಳನಕ್ಕೆ CM ಸಿದ್ದರಾಮಯ್ಯ ಮುಂದಾಳತ್ವ: ನಿಗಮ- ಮಂಡಳಿ ಅಧ್ಯಕ್ಷರ ಆಯ್ಕೆ ಫೈನಲ್; ಶೀಘ್ರವೇ ಪಟ್ಟಿ ರಿಲೀಸ್
ಬಿಹಾರ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಈ ಸಮ್ಮೇಳನ ನಿರ್ಣಾಯಕವಾಗಿದ್ದು, ಹಿಂದುಳಿದ ವರ್ಗಗಳ ಏಳಿಗೆಗೆ ಪಕ್ಷ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಮೂಲಕ ಕಾಂಗ್ರೆಸ್ ಸಂದೇಶವನ್ನು ರವಾನಿಸುವ ಸಾಧ್ಯತೆಯಿದೆ.