ರಾಜ್ಯಬೆಂಗಳೂರು: ಬಡವರಿಗೆ ಊಟ ವಿತರಿಸಿದ ಕುಟುಂಬಕ್ಕೆ ಹೋಟೆಲ್ ಸಿಬ್ಬಂದಿ ಬೆದರಿಕೆ
ಎಂಎನ್ಸಿಯೊಂದರಲ್ಲಿ ಉಪಾಧ್ಯಕ್ಷರಾಗಿರುವ 46 ವರ್ಷದ ವ್ಯಕ್ತಿ, ಅವರ ತಂದೆ ಮತ್ತು 17 ವರ್ಷದ ಅಪ್ರಾಪ್ತ ಪುತ್ರನಿಗೆ ಸರ್ಜಾಪುರ ರಸ್ತೆಯಲ್ಲಿ ಹೊಸದಾಗಿ ತೆರೆದಿರುವ ಹೊಟೇಲ್ನ ಮಾಲೀಕರು ಮತ್ತು ಸಿಬ್ಬಂದಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವರದಿಯಾಗಿದೆ.