ರಾಜಕೀಯಲಿಂಗಾಯತವಾದ ಹಿಂದುತ್ವವಲ್ಲ, ನಾವು ಬಸವ ತತ್ವ ಪಾಲಿಸುವವರು, ಬಿಜೆಪಿಯ ಹಿಂದುತ್ವವಾದ ಒಪ್ಪುವುದಿಲ್ಲ: ಶಾಮನೂರ್ ಶಿವಶಂಕರಪ್ಪ
ಲಿಂಗಾಯತವಾದ ಹಿಂದುತ್ವವಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ, ಅಖಿಲ ಭಾರತ ವೀರಶೈವ ಮಹಾಸಭಾ ಮುಖ್ಯಸ್ಥ, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸತತ 6ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಭಾರತದ ಅತ್ಯಂತ ಹಿರಿಯ 92 ವರ್ಷದ ಶಾಮನೂರ್ ಶಿವಶಂಕರಪ್ಪ ಹೇಳಿದ್ದಾರೆ.