ಹಿಂದುತ್ವ ನಾಯಕ

ಕಲೈ ಅಶ್ರಫ್, ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣ: ತಲೆಮರೆಸಿಕೊಂಡಿದ್ದ ಹಿಂದುತ್ವ ನಾಯಕ ಭರತ್ ಕುಮ್ಡೇಲು ಶರಣಾಗತಿ
ಬಂಟ್ವಾಳ ನಿವಾಸಿ ಭರತ್ ಕುಮ್ಡೇಲು 2017 ರಲ್ಲಿ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಲೈ ಅಶ್ರಫ್ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.