ದೇಶ'ನಿರ್ಗಮಿಸುವ ಪ್ರಧಾನಿ'ಗೆ ಹಿಂದೂ-ಮುಸ್ಲಿಂ ರಾಜಕೀಯ ಹೊರತುಪಡಿಸಿ ಯಾವುದೇ ಅಜೆಂಡಾ ಇಲ್ಲ: ಕಾಂಗ್ರೆಸ್
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, 'ಮೋದಿ ಕಿ ಗ್ಯಾರಂಟಿ' ನೆಲಕಚ್ಚಿದೆ ಮತ್ತು '400 ಪಾರ್' 'ಮೌನ ಸಮಾಧಿ'ಯಾಗಿರುವುದರಿಂದ 'ಹೊರಹೋಗುವ ಪ್ರಧಾನಿ'ಗೆ ಹಿಂದೂ-ಮುಸ್ಲಿಂ ರಾಜಕೀಯವನ್ನು ಹೊರತುಪಡಿಸಿ ಬೇರೆ ಯಾವುದೇ ಅಜೆಂಡಾ ಇಲ್ಲ ಎಂದು ಬುಧವಾರ ಆರೋಪಿಸಿದೆ.