ದೇಶಪಾಸ್'ಪೋರ್ಟ್ ವಿವಾದ: ಅಧಿಕಾರಿಯಿಂದಲೇ ಕರ್ತವ್ಯ ಲೋಪ; ವಿದೇಶಾಂಗ ಸಚಿವಾಲಯ ಆಂತರಿಕ ತನಿಖಾ ವರದಿ
ಪಾಸ್ ಪೋರ್ಟ್ ವಿಚಾರ ಸಂಬಂಧ ಹಿಂದೂ-ಮುಸ್ಲಿಂ ದಂಪತಿಗಳಿಗೆ ಅವಮಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ತನಿಖೆ ನಡೆಸಿರುವ ವಿದೇಶಾಂಗ ಸಚಿವಾಲಯವು ಅಧಿಕಾರಿಯಿಂದಲೇ ಕರ್ತವ್ಯ ಲೋಪವಾಗಿದೆ ಎಂದು ಬುಧವಾರ ಹೇಳಿದೆ...