ವಿದೇಶಭಾರತಕ್ಕೆ ಬೆದರಿಕೆ ಹಾಕಲು ಚೀನಾ ಕಸರತ್ತು: ಹಿಂದು ಮಹಾಸಾಗರದಲ್ಲಿ ಮತ್ತೆ ಸಮರಾಭ್ಯಾಸ
ಮೂರು ತಿಂಗಳಾಗುತ್ತಾ ಬಂದಲೂ ಸಿಕ್ಕಿಂ ಸಮೀಪದ ಡೋಕ್ಲಾಮ್ ವಿವಾದ ಬಗೆಹರಿಯದ ಹಿನ್ನಲೆಯಲ್ಲಿ ಹತಾಶಗೊಂಡಿರುವ ಚೀನಾ, ಭಾರತಕ್ಕೆ ಮತ್ತೆ ಬೆದರಿಕೆ ಹಾಕುವ ತನ್ನ ಯತ್ನವನ್ನು ಮುಂದುವರೆಸಿದ್ದು, ಹಿಂದು ಮಹಾಸಾಗರದಲ್ಲಿ ಮತ್ತೆ ಚೀನಾ ತನ್ನ ಸಮರಾಭ್ಯಾಸವನ್ನು ನಡೆಸಿದೆ...