ಹಿಂದಿ ಭಾಷೆ

ತಮಿಳುನಾಡು ಹೆದ್ದಾರಿ ಫಲಕದಲ್ಲಿ ಹಿಂದಿ ಬಳಕೆ: ಇಬ್ಬರು ಅಧಿಕಾರಿಗಳು ಅಮಾನತು
ದೇಶ

ತಮಿಳುನಾಡು ಹೆದ್ದಾರಿ ಫಲಕದಲ್ಲಿ ಹಿಂದಿ ಬಳಕೆ: ಇಬ್ಬರು ಅಧಿಕಾರಿಗಳು ಅಮಾನತು

ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮಿಳುನಾಡಿನ ವಿಶಿಷ್ಟ ದ್ವಿಭಾಷಾ ನೀತಿಯಲ್ಲಿ ಚೆಲ್ಲಾಟವಾಡದಂತೆ ಟಿವಿಕೆ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದಾರೆ.

ಭಾಷಾ ವಿವಾದದ ಸುಳಿಯಲ್ಲಿ ನಟ ಶಿವಣ್ಣ: ತೀವ್ರ ಆಕ್ಷೇಪದ ನಂತರ ಎಡವಟ್ಟಿಗೆ ಕ್ಷಮೆ ಕೋರಿದ ಸೆಂಚುರಿ ಸ್ಟಾರ್!
ಸಿನಿಮಾ ಸುದ್ದಿ

ಭಾಷಾ ವಿವಾದದ ಸುಳಿಯಲ್ಲಿ ನಟ ಶಿವಣ್ಣ: ತೀವ್ರ ಆಕ್ಷೇಪದ ನಂತರ ಎಡವಟ್ಟಿಗೆ ಕ್ಷಮೆ ಕೋರಿದ ಸೆಂಚುರಿ ಸ್ಟಾರ್!

ಇದಕ್ಕೆ ಸಾಕಷ್ಟು ಟೀಕೆ ಕೇಳಿ ಬಂದಿತ್ತು. ಶಿವಣ್ಣ ಹೀಗೆ ಮಾಡಿದರೆ ಹೇಗೆ ಎಂದು ಎಲ್ಲರೂ ಪ್ರಶ್ನೆ ಮಾಡಿದ್ದರು. ಇದಕ್ಕೆ ಅವರು ಈಗ ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ತಪ್ಪಾಗಿ ಹಾಗೆ ಮಾತನಾಡಿದೆ ಎಂದು ಕ್ಷಮೆ ಕೇಳಿದ್ದಾರೆ.

'ಮೋದಿಯವ್ರಿಗೆ ಹಿಂದಿಯಲ್ಲಿ ಕೂಡ ಚೀಟಿ ಇಲ್ದೆ ಮಾತಾಡೋಕೆ ಆಗಲ್ವಾ?: ಟ್ರಂಪ್ ಜೊತೆ ಸಂಭಾಷಣೆಗೆ ನೆಟ್ಟಿಗರ ವ್ಯಂಗ್ಯ; Video
ದೇಶ

'ಮೋದಿಯವ್ರಿಗೆ ಹಿಂದಿಯಲ್ಲಿ ಕೂಡ ಚೀಟಿ ಇಲ್ದೆ ಮಾತಾಡೋಕೆ ಆಗಲ್ವಾ?: ಟ್ರಂಪ್ ಜೊತೆ ಸಂಭಾಷಣೆಗೆ ನೆಟ್ಟಿಗರ ವ್ಯಂಗ್ಯ; Video

ಈ ದೃಶ್ಯವನ್ನು ಆಧರಿಸಿ ಕೆಲವು ನೆಟ್ಟಿಗರು, ತಮ್ಮ ಮಾತೃಭಾಷೆಯಾದ ಹಿಂದಿಯನ್ನು ಮಾತನಾಡಲು ಸಹ ಟಿಪ್ಪಣಿಗಳ ಅವಶ್ಯಕತೆ ಏಕೆ ಎಂದು ಪ್ರಶ್ನಿಸಿ, ಪ್ರಧಾನಿ ಮೋದಿಯವರ ಭಾಷಾ ಪಾಂಡಿತ್ಯ ಹಾಗೂ ಹಿಂದಿನ ಶೈಕ್ಷಣಿಕ ಅರ್ಹತೆಗಳನ್ನು ಎತ್ತಿ ವ್ಯಂಗ್ಯ ಮಾಡುತ್ತಿದ್ದಾರೆ.

ಪಿಎಂ ಮೋದಿ, ಅಮಿತ್ ಶಾ ಸಂಸ್ಕೃತ ಮಾತನಾಡುತ್ತಾರೆಯೇ? ತ್ರಿಭಾಷಾ ನೀತಿಯ ಬಗ್ಗೆ ಪ್ರಿಯಾಂಕ್ ಖರ್ಗೆ-ಶೋಭಾ ವಾಗ್ವಾದ
ರಾಜ್ಯ

ಪಿಎಂ ಮೋದಿ, ಅಮಿತ್ ಶಾ ಸಂಸ್ಕೃತ ಮಾತನಾಡುತ್ತಾರೆಯೇ? ತ್ರಿಭಾಷಾ ನೀತಿಯ ಬಗ್ಗೆ ಪ್ರಿಯಾಂಕ್ ಖರ್ಗೆ-ಶೋಭಾ ವಾಗ್ವಾದ

ಅತ್ಯಂತ ಹಳೆಯ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾದ ಕನ್ನಡವನ್ನು ಸಂರಕ್ಷಿಸಬೇಕು ಮತ್ತು ಉತ್ತೇಜಿಸಬೇಕು. ಕೇಂದ್ರದ ನಿಧಿಯಲ್ಲಿನ ಅಸಮಾನತೆಯನ್ನು ಅವರು ಬಹಿರಂಗಪಡಿಸಿದರು, ಸಂಸ್ಕೃತಕ್ಕೆ ಗಮನಾರ್ಹ ಬೆಂಬಲ ಸಿಗುತ್ತದೆ ಆದರೆ ಕನ್ನಡಕ್ಕೆ ಕಡಿಮೆ ಬೆಂಬಲ ಸಿಗುತ್ತದೆ.

'ಧೈರ್ಯವಿದ್ದರೆ ಹಿಂದಿಯನ್ನು ರಾಷ್ಟ್ರಭಾಷೆ ಮಾಡಲಿ ನೋಡೋಣ; ಗ್ರೇಡಿಂಗ್ ವ್ಯವಸ್ಥೆ ತಂದಿರುವುದು ಮಕ್ಕಳ ಹಿತದೃಷ್ಟಿಯಿಂದ': ಸಚಿವ ಮಧು ಬಂಗಾರಪ್ಪ
ರಾಜ್ಯ

'ಧೈರ್ಯವಿದ್ದರೆ ಹಿಂದಿಯನ್ನು ರಾಷ್ಟ್ರಭಾಷೆ ಮಾಡಲಿ ನೋಡೋಣ; ಗ್ರೇಡಿಂಗ್ ವ್ಯವಸ್ಥೆ ತಂದಿರುವುದು ಮಕ್ಕಳ ಹಿತದೃಷ್ಟಿಯಿಂದ': ಸಚಿವ ಮಧು ಬಂಗಾರಪ್ಪ

ದ್ವಿಭಾಷಾ ಸೂತ್ರ ಅಳವಡಿಕೆಗೆ ನಮ್ಮ ಸರ್ಕಾರ ಒತ್ತು ನೀಡುತ್ತಿದೆ. ನಾವು ತೆಗೆದುಕೊಳ್ಳುವ ಯಾವ ನಿರ್ಧಾರಗಳು ಕೂಡ ಮಕ್ಕಳ ಹಿತದೃಷ್ಟಿಗೆ ತೊಂದರೆಯಾಗಬಾರದು ಎಂದು ಗ್ರೇಡಿಂಗ್ ವ್ಯವಸ್ಥೆ ತಂದಿದ್ದೇವೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

'ನನಗೆ ಹಿಂದಿ ಬರುವುದಿಲ್ಲ, ಮಂತ್ರಿಗಿರಿ ಬೇಡ ಎಂದಿದ್ದೆ; ಅದಕ್ಕೆ ಪ್ರಧಾನಿ ಮೋದಿ ಹೇಳಿದ್ದು ಹೀಗೆ..': ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡ ವಿ ಸೋಮಣ್ಣ
ರಾಜ್ಯ

'ನನಗೆ ಹಿಂದಿ ಬರುವುದಿಲ್ಲ, ಮಂತ್ರಿಗಿರಿ ಬೇಡ ಎಂದಿದ್ದೆ; ಅದಕ್ಕೆ ಪ್ರಧಾನಿ ಮೋದಿ ಹೇಳಿದ್ದು ಹೀಗೆ..': ಅಂದು ನಡೆದ ಘಟನೆಯನ್ನು ನೆನಪಿಸಿಕೊಂಡ ವಿ ಸೋಮಣ್ಣ

ಕಳೆದ ವರ್ಷ ಲೋಕಸಭಾ ಚುನಾವಣೆಯ ವೇಳೆ ಹಲವು ವಿರೋಧ ಮತ್ತು ಒತ್ತಡಗಳ ನಡುವೆ ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸೋಮಣ್ಣಗೆ ಒಲಿದಿತ್ತು.

'ನಿಮ್ಮ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಬೇಡಿ': ಪವನ್ ಕಲ್ಯಾಣ್ ಹೇಳಿಕೆಗೆ ಪ್ರಕಾಶ್ ರಾಜ್ ತಿರುಗೇಟು
ದೇಶ

'ನಿಮ್ಮ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಬೇಡಿ': ಪವನ್ ಕಲ್ಯಾಣ್ ಹೇಳಿಕೆಗೆ ಪ್ರಕಾಶ್ ರಾಜ್ ತಿರುಗೇಟು

ಜನ ಸೇನಾ ಪಕ್ಷದ 12ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಷಣ ಮಾಡಿದ್ದ ಪವನ್ ಕಲ್ಯಾಣ್, ರಾಜ್ಯದಲ್ಲಿ ಹಿಂದಿ ಹೇರಿಕೆಗೆ ಸಂಬಂಧಿಸಿದಂತೆ ತಮಿಳುನಾಡು ರಾಜಕಾರಣಿಗಳದ್ದು 'ಬೂಟಾಟಿಕೆ' ಎಂದು ಕರೆದಿದ್ದರು.

ಹಿಂದಿ ಭಾರತೀಯ ಭಾಷೆಗಳ ವೈವಿಧ್ಯತೆಯನ್ನು ಒಂದುಗೂಡಿಸುತ್ತದೆ; ಇತರ ಭಾಷೆಗಳೊಂದಿಗೆ ಸ್ಪರ್ಧಿಸುವುದಿಲ್ಲ: ಅಮಿತ್ ಶಾ
ದೇಶ

ಹಿಂದಿ ಭಾರತೀಯ ಭಾಷೆಗಳ ವೈವಿಧ್ಯತೆಯನ್ನು ಒಂದುಗೂಡಿಸುತ್ತದೆ; ಇತರ ಭಾಷೆಗಳೊಂದಿಗೆ ಸ್ಪರ್ಧಿಸುವುದಿಲ್ಲ: ಅಮಿತ್ ಶಾ

ಹಿಂದಿಯು ಭಾರತದ ಇತರ ಭಾಷೆಗಳ ವೈವಿಧ್ಯತೆಯನ್ನು ಒಂದುಗೂಡಿಸುತ್ತದೆ ಮತ್ತು ಅದು ವಿವಿಧ ಭಾರತೀಯ ಮತ್ತು ಜಾಗತಿಕ ಭಾಷೆಗಳು ಮತ್ತು ಉಪಭಾಷೆಗಳನ್ನು ಗೌರವಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದಾರೆ.

ಯುಕೆ ಪ್ರಧಾನಿ ರಿಷಿ ಸುನಕ್ ಮಕ್ಕಳು ಹಿಂದಿ ಕಲಿತಿದ್ದಾರೆ: ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ
ದೇಶ

ಯುಕೆ ಪ್ರಧಾನಿ ರಿಷಿ ಸುನಕ್ ಮಕ್ಕಳು ಹಿಂದಿ ಕಲಿತಿದ್ದಾರೆ: ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ

ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಹಿಂದಿ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದಾರೆ ಮತ್ತು ಅವರ ಮಕ್ಕಳು ಹಿಂದಿಯನ್ನು ಕಲಿತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.