ಹಿಂಗಾರು

ಹಿಂಗಾರು ದಕ್ಷಿಣಕ್ಕೆ ಸೀಮಿತ, ಉತ್ತರ ಕರ್ನಾಟಕಕ್ಕೆ ಈಗಲೂ ಕೈಕೊಟ್ಟ ಮಳೆ
ರಾಜ್ಯಕ್ಕೆ ತಡವಾಗಿ ಆಗಮಿಸಿರುವ ಹಿಂಗಾರು ಬೆಂಗಳೂರು ಸುತ್ತಮುತ್ತಲ ಹತ್ತು ಜಿಲ್ಲೆಗಳಿಗಷ್ಟೇ ಸೀಮಿತವಾಗಿದ್ದು, ಇತರ ಭಾಗಗಳಲ್ಲಿ ಎಂದಿನಂತೆ ಬರ ಮುಂದುವರಿಯುವಂತೆ ಮಾಡಿದೆ.

ಇನ್ನೆರಡು ದಿನ ಒಳನಾಡು, ಕರಾವಳಿಯಲ್ಲಿ ಭಾರಿ ಮಳೆ
ರಾಜ್ಯಕ್ಕೆ ಹಿಂಗಾರು ಕಾಲಿಟ್ಟಿದ್ದು, ಮೊದಲ ದಿನವೇ ಜೋರು ಮಳೆಯೊಂದಿಗೆ ಅಬ್ಬರ ಆರಂಭಿಸಿದೆ.

