ಹಾಸ್ಯ ಚಿತ್ರ

ಹಾಸ್ಯ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಮಾಜಿ ವಿಶ್ವ ಸುಂದರಿ
ಮಾಜಿ ವಿಶ್ವ ಸುಂದರಿ ಮನುಷಿ ಚಿಲ್ಲರ್ ಅವರು ಹಾಸ್ಯ ಚಿತ್ರವೊಂದರಲ್ಲಿ ನಟ ವಿಕ್ಕಿ ಕೌಶಲ್ ಅವರೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

'ಪುರ್ ಸೋತ್ ರಾಮ' ಹಾಸ್ಯ ಚಿತ್ರದ ಮೂಲಕ ಸರು ಸ್ಯಾಂಡಲ್ ವುಡ್ ಪ್ರವೇಶ
ಪುರ್ ಸೋತ್ ರಾಮ ಹಾಸ್ಯ ಚಿತ್ರದ ಮೂಲಕ ನಿರ್ದೇಶಕ ಹೃತ್ತಿಕ್ ಸರು ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ. ನಿರ್ದೇಶನದ ಜೊತೆಗೆ ಇವರೇ ಮೊದಲ ಬಾರಿಗೆ ನಾಯಕ ನಟರಾಗಿಯೂ ಅಭಿನಯಿಸಿದ್ದಾರೆ

