ರಾಜ್ಯಶಿರಾವನ್ನು 'ಕೊರೋನಾ ಹಾಟ್'ಸ್ಪಾಟ್' ಮಾಡಿಸಿದ ಧರ್ಮಪ್ರಚಾರಕರನ ದೆಹಲಿ ಪ್ರವಾಸ!
ರಾಜ್ಯದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಹಾವಳಿ ದಿನೇದಿನೇ ಹೆಚ್ಚಾಗುತ್ತಲೇ ಇದ್ದು, ತುಮಕೂರು ಜಿಲ್ಲೆ ಶಿರಾ ತಾಲೂಕಿನ ಧರ್ಮ ಪ್ರಚಾರಕರೊಬ್ಬರು ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.