ರಾಜ್ಯಸೋಂಕಿತರ ಚಿಕಿತ್ಸೆಗೆ ಶೇ.50 ಹಾಸಿಗೆ ನೀಡಲು ಖಾಸಗಿ ಆಸ್ಪತ್ರೆ ಒಪ್ಪಿಗೆ
ಕೊರೋನಾ ಸೋಂಕಿತರಿಗೆ ಉಂಟಾಗುತ್ತಿರುವ ಹಾಸಿಗೆ ಕೊರತೆ ನೀಗಿಸಲು ಒಂದು ವಾರದೊಳಗಾಗಿ ಆಸ್ಪತ್ರೆಯ ಸಾಮರ್ಥ್ಯದ ಶೇ.50ರಷ್ಟು ಹಾಸಿಗೆಗಳನ್ನು ಕೊರೋನಾ ಸೋಂಕಿತರಿಗೆ ಮೀಸಲಿಡಲು ಖಾಸಗಿ ವೈದ್ಯಕೀಯ ಕಾಲೇಜುಗಳು ಮತ್ತು ಬೆಂಗಳೂರಿನ ಆಸ್ಪತ್ರೆಯ ಆಡಳಿತ ಮಂಡಳಿಗಳು ಕೊನೆಗೂ ಒಪ್ಪಿಗೆ ನೀಡಿವೆ.