ರಾಜಕೀಯಲೈಂಗಿಕ ಕಿರುಕುಳ ಕೇಸ್: ವಿಡಿಯೋ ಸೋರಿಕೆ ಹಿಂದೆ 'ದೊಡ್ಡ ತಿಮಿಂಗಲ'; HDK ಆರೋಪಕ್ಕೆ ಡಿಕೆಶಿ ತಿರುಗೇಟು!
ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಅವರು ದೊಡ್ಡ ತಿಮಿಂಗಿಲವನ್ನು ಬಂಧಿಸಿ ನುಂಗಲಿ. ನಾನು ನಿರ್ದೇಶಕನೂ ಅಲ್ಲ, ನಿರ್ಮಾಪಕನೂ ಅಲ್ಲ. ನಾನು ಪ್ರದರ್ಶಕ, ರಂಗಭೂಮಿ ಪ್ರದರ್ಶಕ ಮಾತ್ರ ಎಂದರು.