ಹಾವೇರಿ ಅಪಘಾತ

ಹಾವೇರಿ ಅಪಘಾತ: ಚೆಲ್ಲಾಪಿಲ್ಲಿಯಾಗಿದ್ದ ದೇಹಗಳು; ಸಹಾಯಕ್ಕಾಗಿ ಅಂಗಲಾಚುತ್ತಿದ್ದ ಗಾಯಾಳುಗಳು; ಕಣ್ಣೆದುರೇ ಪ್ರಾಣಬಿಟ್ಟ ಮಕ್ಕಳು!
ಘಟನೆಯ ಸ್ಥಳ, ಮೃತದೇಹಗಳು ಮತ್ತು ಗಾಯಾಳುಗಳನ್ನು ನೋಡಿ ಕೆಲವು ಪೊಲೀಸರು, ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿ ಸ್ವಲ್ಪ ಸಮಯದವರೆಗೆ ಆಘಾತಕ್ಕೊಳಗಾದರು.

ಹಾವೇರಿ ಅಪಘಾತ: 13 ಸಾವು; ಪ್ರಜ್ವಲ್ ಪ್ರಕರಣ: ಪ್ರೀತಂ ಗೌಡಗೆ ಬಂಧನದಿಂದ ರಿಲೀಫ್, ಬಗರ್ ಹುಕುಂ ಅವ್ಯವಹಾರ: ಆರ್.ಅಶೋಕ್ ವಿರುದ್ಧ ತನಿಖೆಗೆ ಆಗ್ರಹ

ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತ; ನಿಂತಿದ್ದ ಲಾರಿಗೆ TT ಢಿಕ್ಕಿ, 13 ಮಂದಿ ಸಾವು!

Haveri accident: ಬ್ಯಾಡಗಿ ಅಪಘಾತದಲ್ಲಿ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್ ಮಾನಸ ಸಾವು; ವಿಧಿಯಾಟಕ್ಕೆ ಬಲಿ
ಹಾವೇರಿಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್ ಬಳಿ ಶುಕ್ರವಾರ ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್ ಮಾನಸ ಮೃತಪಟ್ಟಿದ್ದಾರೆ.

