ಶಾಲೆಯಲ್ಲಿ ಜಾವಲಿನ್ ಥ್ರೋ (ಈಟಿ ಎಸೆತ) ಆಡುವಾಗ ಜಾವಲಿನ್ ತುದಿ ಚುಚ್ಚಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.