ಭಕ್ತಿ-ಜ್ಯೋತಿಷ್ಯಹಾವು ಕಚ್ಚಿದ ಕನಸು ಬೀಳುವುದು ಅದೃಷ್ಟವೇ? ದುಸ್ವಪ್ನ ಬಿದ್ದರೆ ಏನು ಮಾಡಬೇಕು? ಅಗ್ನಿ ಪುರಾಣ-ಸ್ವಪ್ನ ಶಾಸ್ತ್ರ ಹೇಳುವುದೇನು?
ಬಾವಿಗೆ ಬೀಳುವುದು, ನಿಕಟ ಸಂಬಂಧಿಗಳ ಸಾವು, ದುಷ್ಟ ಧ್ವನಿಗಳನ್ನು ಕೇಳುವುದು ಮತ್ತು ದುಃಸ್ವಪ್ನಗಳು ಬೀಳುವುದು ಕುಟುಂಬದಲ್ಲಿ ದುರದೃಷ್ಟ ಅಥವಾ ಅನಾರೋಗ್ಯದ ಸಂಕೇತ ಎಂದು ಪರಿಗಣಿಸಲಾಗುತ್ತದೆ.