ರಾಜ್ಯಹೆಚ್ಚಿನ ಶ್ರಮವಹಿಸಿ ಗಾಯಗೊಂಡಿದ್ದ ನಾಗರ ಹಾವನ್ನು ರಕ್ಷಿಸಿದ ಕೊಡಗಿನ ಸ್ಥಳೀಯ ಉರಗ ರಕ್ಷಕ
ಕೊಡಗಿನ ಕುಶಾಲನಗರ ತಾಲೂಕಿನ ಹಾರಂಗಿ ವ್ಯಾಪ್ತಿಯ ಮೀನುಗಾರಿಕಾ ರಸ್ತೆಯಲ್ಲಿ ಸಿಲುಕಿ ಗಾಯಗೊಂಡಿದ್ದ ನಾಗರ ಹಾವನ್ನು ಪರಿಣಿತ ಸಂರಕ್ಷಣಾಧಿಕಾರಿ ಹಾಗೂ ಉರಗ ರಕ್ಷಕರ ಪ್ರಯತ್ನದಿಂದ ರಕ್ಷಿಸಿ ಪುನರ್ವಸತಿ ಕಲ್ಪಿಸಲಾಗಿದೆ.