ಸಿನಿಮಾ ಸುದ್ದಿMalayalam 'Haal': 'ಬೀಫ್ ಬಿರಿಯಾನಿ'; ಕನ್ನಡಿಗರನ್ನು ಕುರಿತ ಸಂಭಾಷಣೆಗೆ ಸೆನ್ಸಾರ್ ಮಂಡಳಿ ಕತ್ತರಿ!
ಪ್ರಮಾಣ ಪತ್ರ ನೀಡುವ ಮುನ್ನ ಚಿತ್ರದಲ್ಲಿನ ಕೆಲವೊಂದು ದೃಶ್ಯಗಳನ್ನು ತೆಗೆದುಹಾಕಬೇಕು ಎಂದು ಜೆವಿಜೆ ಪ್ರೊಡಕ್ಷನ್ಸ್ನ ನಿರ್ಮಾಪಕ ಜೂಬಿ ಥಾಮಸ್ಗೆ ಬರೆದ ಪತ್ರದಲ್ಲಿ ಸೆನ್ಸಾರ್ ಮಂಡಳಿ ಹೇಳಿದೆ.