ವಿಜ್ಞಾನ-ತಂತ್ರಜ್ಞಾನAditya-L1-126 ದಿನಗಳ ಪಯಣ: ಇಂದು ಸಂಜೆ ನಿಗದಿತ ಹಾಲೋ ಕಕ್ಷೆ ಸೇರಲಿರುವ ಆದಿತ್ಯ ಎಲ್-1
126 ದಿನಗಳ ಕಾಲ ಪ್ರಯಾಣಿಸಿದ ನಂತರ, ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ವೀಕ್ಷಣಾಲಯವಾದ ಆದಿತ್ಯ-ಎಲ್ 1(Aditya L-1) ಉಪಗ್ರಹ ಅಂತಿಮವಾಗಿ ಇಂದು ಶನಿವಾರ ಅಪರಾಹ್ನ 4 ಗಂಟೆ ಸುಮಾರಿಗೆ ಅದರ ಗೊತ್ತುಪಡಿಸಿದ ಹಾಲೋ ಕಕ್ಷೆ ಸೇರಲಿದೆ.