ಹಾಲೇಶ್ ಕೋಗುಂಡಿ

'ಪರಾಕ್' ಸಿನಿಮಾ ಒಪ್ಪಿಕೊಳ್ಳುವ ಮುನ್ನ ನಾನು ಸುಮಾರು 200 ಸ್ಕ್ರಿಪ್ಟ್ಗಳನ್ನು ಪರಿಶೀಲಿಸಿದ್ದೆ: ಶ್ರೀಮುರಳಿ
ಪರಾಕ್ ಜೊತೆಗೆ, ಶ್ರೀಮುರಳಿ ಪುನೀತ್ ರುದ್ರನಾಗ್ ನಿರ್ದೇಶನದ, ಜಯರಾಮ್ ದೇವಸಮುದ್ರ ನಿರ್ಮಿಸಲಿರುವ ಒಂದು ಯೋಜನೆಗೆ ಹಸಿರು ನಿಶಾನೆ ತೋರಿಸಿದ್ದಾರೆ.

ಹಾಲೇಶ್ ಕೊಗುಂಡಿ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಶ್ರೀಮುರುಳಿ
ಡಾ. ಸೂರಿ ನಿರ್ದೇಶನದ ಬಘೀರಾ ಸಿನಿಮಾದಲ್ಲಿ ನಟ ಶ್ರೀಮುರುಳಿ ಅಭಿನಯಿಸುತ್ತಿದ್ದಾರೆ. ಇದರ ನಡುವೆ ಶ್ರೀಮುರುಳಿ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ.

