ಹಾಲಿವುಡ್ ನಿರ್ದೇಶಕ

ಹಾಲಿವುಡ್ ನಿರ್ದೇಶಕ ರಾಬ್ ರೀನರ್, ಪತ್ನಿ ಮೈಕೆಲ್ ಶವವಾಗಿ ಪತ್ತೆ; ಡಬಲ್ ಮರ್ಡರ್ ಶಂಕೆ!
78 ವರ್ಷದ ರೀನರ್ ಮತ್ತು ಅವರ ಪತ್ನಿ ಮೈಕೆಲ್ ಸಿಂಗರ್, ಲಾಸ್ ಏಂಜಲೀಸ್ನ ಬ್ರೆಂಟ್ವುಡ್ ನಲ್ಲಿರುವ ಅವರ ಮನೆಯಲ್ಲಿ ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ.

ಯಶ್ ನಟನೆಯ 'ಟಾಕ್ಸಿಕ್'ಗೆ ಹಾಲಿವುಡ್ನಿಂದ ಬಂದ ಆ್ಯಕ್ಷನ್ ಡೈರೆಕ್ಟರ್ ಜೆಜೆ ಪೆರ್ರಿ!
ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಗೀತು ಮೋಹನ್ದಾಸ್ ನಿರ್ದೇಶಿಸುತ್ತಿರುವ ಚಿತ್ರದ ಮಹತ್ವದ ಭಾಗವನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗುತ್ತದೆ.

