ಹಾಲಿನ ಅಭಿಷೇಕ

ಒಂದು ಕೈಲಿ ಸಂವಿಧಾನ-ಮತ್ತೊಂದು ಕೈಲಿ ಕೊಡಲಿ ಹಿಡಿದ ರಾಹುಲ್ ಗಾಂಧಿ ಭಾವಚಿತ್ರಕ್ಕೆ ಗಂಗಾ ನದಿ ತೀರದಲ್ಲಿ ಹಾಲಿನ ಅಭಿಷೇಕ: ಬರ್ತ್ ಡೇ ಆಚರಣೆ ನೋಡಿ; Video
ದೇಶ

ಒಂದು ಕೈಲಿ ಸಂವಿಧಾನ-ಮತ್ತೊಂದು ಕೈಲಿ ಕೊಡಲಿ ಹಿಡಿದ ರಾಹುಲ್ ಗಾಂಧಿ ಭಾವಚಿತ್ರಕ್ಕೆ ಗಂಗಾ ನದಿ ತೀರದಲ್ಲಿ ಹಾಲಿನ ಅಭಿಷೇಕ: ಬರ್ತ್ ಡೇ ಆಚರಣೆ ನೋಡಿ; Video

ಒಂದು ಕೈಯಲ್ಲಿ ಸಂವಿಧಾನ ಮತ್ತು ಮತ್ತೊಂದು ಕೈಯಲ್ಲಿ ಕೊಡಲಿಯನ್ನು ಹಿಡಿದಿರುವ ಪರಶುರಾಮನ ರೀತಿಯಲ್ಲಿ ರಾಹುಲ್ ಗಾಂಧಿಯ ಭಾವಚಿತ್ರ ರೂಪಿಸಿು, ಮೀಸಲಾತಿ ನೀತಿಗಳ ಮೂಲಕ ರಾಜ್ಯದಲ್ಲಿನ ಮೇಲ್ಜಾತಿಯ ಕ್ಷತ್ರಿಯರ ಪ್ರಭಾವವನ್ನು ಕಡಿಮೆ ಮಾಡಲು ಸಮರ್ಪಿತರಾಗಿರುವಂತೆ ಚಿತ್ರಿಸಿರುವುದು ಕಂಡುಬಂತು.

ಸಿದ್ದರಾಮನ ಹುಂಡಿಯಲ್ಲಿ ಬೆಂಬಲಿಗರ ಸಂಭ್ರಮ: ಸಿದ್ದರಾಮಯ್ಯ ಫ್ಲೆಕ್ಸ್​ಗೆ ಹಾಲಿನ ಅಭಿಷೇಕ
ರಾಜ್ಯ

ಸಿದ್ದರಾಮನ ಹುಂಡಿಯಲ್ಲಿ ಬೆಂಬಲಿಗರ ಸಂಭ್ರಮ: ಸಿದ್ದರಾಮಯ್ಯ ಫ್ಲೆಕ್ಸ್​ಗೆ ಹಾಲಿನ ಅಭಿಷೇಕ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದ್ದು, ಅವರ ಸ್ವಗ್ರಾಮ ಸಿದ್ದರಾಮನ ಹುಂಡಿಯಲ್ಲಿ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿದೆ.

ಕಲಬುರಗಿ ಜಿಲ್ಲಾಧಿಕಾರಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ
ರಾಜ್ಯ

ಕಲಬುರಗಿ ಜಿಲ್ಲಾಧಿಕಾರಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ

ಕೊರೊನಾ ತಡೆಗಟ್ಟಲು ಜನಪ್ರತಿನಿಧಿಗಿಂತ ಕಲಬುರಗಿ ಜಿಲ್ಲಾಧಿಕಾರಿ ಅವಿರತ ಶ್ರಮಕ್ಕೆ ನಾಗರೀಕರು ಮೆಚ್ಚುಗೆ ವ್ಯಕ್ತಪಡಿಸಿ, ಶರಣಬಸವೇಶ್ವರ ದೇವಸ್ಥಾನದ ಮುಂದೆ ಜಿಲ್ಲಾಧಿಕಾರಿ ಶರತ್ ಬಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ಪುರಸಭೆ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಕಾರ್ಪೊರೇಟರ್ ಗೆ ಹಾಲಿನ ಅಭಿಷೇಕ: ರಾಜಕೀಯ ಪಕ್ಷಗಳ ಆಕ್ರೋಶ
ರಾಜಕೀಯ

ಪುರಸಭೆ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಕಾರ್ಪೊರೇಟರ್ ಗೆ ಹಾಲಿನ ಅಭಿಷೇಕ: ರಾಜಕೀಯ ಪಕ್ಷಗಳ ಆಕ್ರೋಶ

ಗೋವಾ ಪುರಸಭೆಗೆ ಆಯ್ಕೆಯಾದ ಬಿಜೆಪಿ ಸದಸ್ಯನೊಬ್ಬನಿಗೆ ಆತನ ಬೆಂಬಲಿಗರು ಹಾಲಿನ ಅಭಿಷೇಕ ಮಾಡಿರುವುದು ರಾಜಕೀಯ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.