ಹಾರ್ಲೆ ಡೆವಿಡ್ಸನ್

Trump ಒತ್ತಾಯಕ್ಕೆ ಮಣಿದ ಭಾರತ?: Harley Davidson ಬೈಕ್ ಗಳ ಮೇಲಿನ ಆಮದು ಸುಂಕ ಕಡಿತ!
ಈ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಭಾರತ ಸರ್ಕಾರ ಹಾರ್ಲೇ ಡೇವಿಡ್ ಸನ್ (Harley Davidson) ಬೈಕ್ ಗಳ ಮೇಲಿನ ಸುಂಕ ಕಡಿಮೆ ಮಾಡಿರುವುದು ಇಂಥಹದ್ದೊಂದು ಪ್ರಶ್ನೆಗೆ ಕಾರಣವಾಗಿದೆ.

ಉಪಚುನಾವಣೆ: ಐಶರಾಮಿ ಬೈಕ್ನಲ್ಲಿ ಆನಂದ್ ಸಿಂಗ್ ರೋಡ್ ಶೋ...
ಹೊಸಪೇಟೆ ಉಪಚುನಾವಣೆ ಪ್ರಚಾರ ಬಿರುಸಿನಿಂದ ಸಾಗಿದೆ. ಚುನಾವಣೆ ದಿನಾಂಕ ಹತ್ತಿರವಾಗುತ್ತಿದ್ದು, ಅಭ್ಯರ್ಥಿಗಳು ಹೆಚ್ಚಿನ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ನಡುವೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ರೋಡ್ ಶೋ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

