ಹಾರ್ಮುಜ್ ಜಲಸಂಧಿ ಬಂದ್

ಮಾತು ತಪ್ಪಿದ ಡೊನಾಲ್ಡ್ ಟ್ರಂಪ್: ಮತ್ತೆ ಹಾರ್ಮುಜ್ ಜಲಸಂಧಿ ಬಂದ್ ಮಾಡಿದ ಇರಾನ್!
ಇರಾನ್ ಬಂದರುಗಳಿಗೆ ಮತ್ತು ಅಲ್ಲಿಂದ ಪ್ರಯಾಣಿಸುವ ಹಡಗುಗಳ ಮೇಲೆ ನೌಕಾ ದಿಗ್ಬಂಧನವನ್ನು ಮುಂದುವರಿಸುವ ಮೂಲಕ ಅಮೆರಿಕ ತಾನು ನೀಡಿದ ಭರವಸೆ ಹುಸಿ ಮಾಡಿದೆ ಎಂದು ಇರಾನ್ನ ಕೇಂದ್ರ ಮಿಲಿಟರಿ ಕಮಾಂಡ್ ಹೇಳಿದೆ.

Hormuz closure: ಹಾರ್ಮುಜ್ ಜಲಸಂಧಿ ಬಂದ್; ಏಷ್ಯಾದ ಬಂದರುಗಳಲ್ಲಿ ಕ್ಯೂ ನಿಂತ ಹಡಗುಗಳು!
ಮುಂಬರುವ ವಾರಗಳಲ್ಲಿ ಗಲ್ಪ್ ಕೊಲ್ಲಿ ಪ್ರದೇಶದಲ್ಲಿ ಸರಕುಗಳನ್ನು ಸಾಗಿಸುವ ಹೆಚ್ಚಿನ ಹಡಗುಗಳು ಸಿಂಗಾಪುರ್ ಮತ್ತು ಮಲೇಷ್ಯಾದ ತಾಂಜಂಗ್ ಪೆಲೆಪಾಸ್ ಮತ್ತು ಕ್ಲಾಂಗ್ ಬಂದರುಗಳಲ್ಲಿ ಲಂಗರು ಹಾಕಬಹುದು ಎಂದು ದಿ ಸ್ಟ್ರೈಟ್ಸ್ ಟೈಮ್ಸ್ ಹೇಳಿದೆ.

