ರಾಜ್ಯಬೆಂಗಳೂರು: ಹಾರ್ನ್ ಮಾಡಿದ್ದಕ್ಕೆ ಉದ್ಯಮಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ; ದೂರು ದಾಖಲು
ಕಳೆದ ಮಂಗಳವಾರ ರಾತ್ರಿ 11.20 ರಿಂದ 11.50 ರ ನಡುವೆ ಆಡುಗೋಡಿಯ ನಂಜಪ್ಪ ಲೇಔಟ್ನಲ್ಲಿ ಕೇರಳದ 26 ವರ್ಷದ ಉದ್ಯಮಿಯೊಬ್ಬರನ್ನು ಅವರ ಕಾರಿನಿಂದ ಹೊರಗೆಳೆದು ಬೈಕ್ನಲ್ಲಿ ಬಂದ ಆರು ದುಷ್ಕರ್ಮಿಗಳ ತಂಡವು ಹಲ್ಲೆ ನಡೆಸಿದೆ.