ದೇಶಹಿಂಸಾಚಾರ: ಹಾನಿ ಪರಿಹಾರವಾಗಿ ಮುಸ್ಲಿಮರಿಂದ 6 ಲಕ್ಷ ಚೆಕ್ ಸ್ವೀಕರಿಸಲಾಗಿದೆ-ಯುಪಿ ಸರ್ಕಾರ
ಕಳೆದ ಶುಕ್ರವಾರ ನೂತನ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆಯಲ್ಲಿ ಸಂಭವಿಸಿದ ಹಿಂಸಾಚಾರದಿಂದ ಉಂಟಾದ ಸಾರ್ವಜಿಕ ಆಸ್ತಿ ಪಾಸ್ತಿ ಹಾನಿಗೆ ಪರಿಹಾರವಾಗಿ ಪಶ್ಚಿಮ ಉತ್ತರ ಪ್ರದೇಶದ ಬುಲಂದ್ಶಹರ್ ನ ಮುಸ್ಲಿಂ ಸಮುದಾಯದ ಪ್ರಮುಖ ನಾಯಕರು 6 ರೂಪಾಯಿ ಚೆಕ್ ನ್ನು ಸರ್ಕಾರಕ್ಕೆ ನೀಡಿದ್ದಾರೆ.