ಹಾಥಿ ಮೇರೆ ಸಾಥಿ

'ಮೇರಾ ನಾಮ್ ಜೋಕರ್' ಖ್ಯಾತಿಯ ಬಾಲಿವುಡ್ ಹಿರಿಯ ನಟ ʻಜೂನಿಯರ್ ಮೆಹಮೂದ್ʼನಿಧನ
ಬಾಲಿವುಡ್

'ಮೇರಾ ನಾಮ್ ಜೋಕರ್' ಖ್ಯಾತಿಯ ಬಾಲಿವುಡ್ ಹಿರಿಯ ನಟ ʻಜೂನಿಯರ್ ಮೆಹಮೂದ್ʼನಿಧನ

ಹಾಥಿ ಮೇರೆ ಸಾಥಿ, ಮೇರಾ ನಾಮ್ ಜೋಕರ್ ಪಾತ್ರಗಳಿಂದ ಹೆಸರುವಾಸಿಯಾಗಿದ್ದ ಬಾಲಿವಿಡ್ ಹಿರಿಯ ನಟ ಜೂನಿಯರ್ ಮೆಹಮೂದ್ ಅವರು ವಿಧಿವಶರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಕೊರೋನಾ ಭೀತಿ: ರಾಣ ದಗ್ಗುಬಾಟಿಯ 'ಹಾಥಿ ಮೇರೆ ಸಾಥಿ' ಬಿಡುಗಡೆ ಮುಂದೂಡಿಕೆ
ಸಿನಿಮಾ ಸುದ್ದಿ

ಕೊರೋನಾ ಭೀತಿ: ರಾಣ ದಗ್ಗುಬಾಟಿಯ 'ಹಾಥಿ ಮೇರೆ ಸಾಥಿ' ಬಿಡುಗಡೆ ಮುಂದೂಡಿಕೆ

ಮಾರಕ ಕೊರೋನಾವೈರಸ್ ಹಾವಳಿಯಿಂದ ರಾಣಾ ದಗ್ಗುಬಾಟಿ ಅಭಿನಯದ "ಹಾಥಿ ಮೇಲೆ ಸಾಥಿ" ಚಿತ್ರದ ರಿಲೀಸ್ ಮುಂದೂಡಿಕೆಯಾಗಿದೆ.  ತಮಿಳು ಭಾಷೆಯಲ್ಲಿ "ಕಾಡಾನ್", ತೆಲುಗಿನಲ್ಲಿ "ಅರಣ್ಯ" ಎಂದು ಹೆಸರಿಸಲಾಗಿರುವ ಈ ಚಿತ್ರವು ಈ ಹಿಂದೆ 2020 ರ ಏಪ್ರಿಲ್ 2 ರಂದು ತೆರೆಗೆ ಬರಲಿದೆ ಎಂದು ಹೇಳಲಾಗಿತ್ತು.

ಹಾಥಿ ಮೇರೆ ಸಾಥಿ ಚಿತ್ರದ ಫಸ್ಟ್ ಲುಕ್ ಹಂಚಿಕೊಂಡ ರಾಣಾ ದಗ್ಗುಬಾಟಿ
ಸಿನಿಮಾ ಸುದ್ದಿ

ಹಾಥಿ ಮೇರೆ ಸಾಥಿ ಚಿತ್ರದ ಫಸ್ಟ್ ಲುಕ್ ಹಂಚಿಕೊಂಡ ರಾಣಾ ದಗ್ಗುಬಾಟಿ

ರಾಣ ದಗ್ಗುಬಾಟಿ ತಮ್ಮ ಮುಂದಿನ ಚಿತ್ರ ಹಾಥಿ ಮೇರೆ ಸಾಥಿ ಚಿತ್ರದ ಫಸ್ಟ್ ಲುಕ್ ನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ.