ಬಾಲಿವುಡ್ಮಿಲಿಯನೇರ್ ಲೈಕ್ನ ದಲೇರ್ ಮೆಹಂದಿ
ಬಾಲಿವುಡ್ನಲ್ಲಿ ರೀಮಿಕ್ಸ್ ಮ್ಯೂಸಿಕ್ ಆಲ್ಬಂಗಳ ಮೂಲಕ ಸಿಕ್ಕಾಪಟ್ಟೆ ಪಾಪುಲಾರಿಟಿ ಗಳಿಸಿಕೊಂಡ ಖ್ಯಾತಿ ದಲೇರ್ ಮೆಹಂದಿ ಅವರದ್ದು. `ಬೋಲೊ ತ..ರ..ರ' ಹಿಂದಿ ಹಾಡಿನ ಮೂಲಕ ಆಲ್ಬಂ ಜಗತ್ತಿಗೆ ಎಂಟ್ರಿಯಾದ ದಲೇರ್, ಇವತ್ತು ಸಂಗೀತ ಲೋಕದಲ್ಲಿ ಮನೆಮಾತಾದ ಹೆಸರು...