ಬಾಲಿವುಡ್'Cocktail 2' ಸಹನಟಿ ಕೃತಿ ಸನನ್ ಹೊಗಳುವಾಗ ಆಕಸ್ಮಿಕವಾಗಿ 'ಕೆಟ್ಟ ಪದ' ಬಳಸಿದ ರಶ್ಮಿಕಾ ಮಂದಣ್ಣ; ಮುಂದೇನಾಯ್ತು? Video
ಕಾಕ್ಟೇಲ್ 2 ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 2024ರಲ್ಲಿ ಬಿಡುಗಡೆಯಾದ 'ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ' ನಂತರ ಶಾಹಿದ್ ಕಪೂರ್ ಮತ್ತು ಕೃತಿ ಸನನ್ ಎರಡನೇ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ.