ರಾಜ್ಯದಸರಾ ಹೊತ್ತಿಗೆ ಕೊಡಗಿನ ಹಾಡಿ ಜನರ ಬದುಕಿನಲ್ಲಿ ಬೆಳಕು: ವಿದ್ಯುತ್ ಯೋಜನೆ ಉದ್ಘಾಟಿಸಿದ ಶಾಸಕ ಪೊನ್ನಣ್ಣ
4.84 ಕೋಟಿ ರೂಪಾಯಿ ವೆಚ್ಚದ ವಿದ್ಯುತ್ ಯೋಜನೆ ಉದ್ಘಾಟನೆಯಾಗುವುದರೊಂದಿಗೆ ಜನರ ಬದುಕಲ್ಲಿ ಬೆಳಕು ಬಂದಂತಾಗಿದೆ. ಜಂಗಲ್ ಹಾಡಿ, ಆಯುರ್ ಸುರುಳಿ ಹಾಡಿ, ಚೀನಿ ಹುಡ್ಲು ಹಾಡಿ ಮತ್ತು ಚೊಂಬು ಕಾಡು ಹಾಡಿಗಳಿಗೆ ಕೊನೆಗೂ ವಿದ್ಯುತ್ ಬೆಳಕು ತಲುಪಿದೆ.