ಹಾಟ್ ಸ್ಟಾರ್

ಕ್ರಿಕೆಟ್ ಮುಗಿತು, 2ನೇ ಇನ್ನಿಂಗ್ಸ್ ಆರಂಭಿಸಿದ ಯುವರಾಜ್ ಸಿಂಗ್, ಹೊಸ ಗೆಟಪ್‌ನಲ್ಲಿ 'ಯುವಿ' ಮಿಂಚಿಂಗ್!
2011ರ ವಿಶ್ವಕಪ್ ವಿಜೇತ ಟೀಂ ಇಂಡಿಯಾದಲ್ಲಿ ಹೀರೋ ಆಗಿದ್ದ ಸ್ಫೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಇತ್ತೀಚೆಗಷ್ಟೇ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದು ಇದರ ಬೆನ್ನಲೇ ನಟನೆಗೆ ಇಳಿದಿದ್ದಾರೆ.

ವಿಶ್ವಕಪ್ ಟೂರ್ನಿಯ ಇಂಡೋ-ಪಾಕ್ ಪಂದ್ಯ 100 ದಶಲಕ್ಷ ಮಂದಿಯಿಂದ ವೀಕ್ಷಣೆ!
ಜೂನ್ 16 ರಂದು ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳ ಕಾದಾಟವನ್ನು ಹಾಟ್‌ಸ್ಟಾರ್‌ನಲ್ಲಿ 100 ದಶಲಕ್ಷ ಬಳಕೆದಾರರು ವೀಕ್ಷಿಸಿದ್ದಾರೆ.

ಐಪಿಎಲ್ ಫೈನಲ್ ಖುಲಾಯಿಸಿದ ಹಾಟ್ ಸ್ಟಾರ್ ಅದೃಷ್ಟ, ದಾಖಲೆಯ ವೀಕ್ಷಕರ ಸಂಖ್ಯೆ
ಐಪಿಎಲ್ ಫೈನಲ್ ಪಂದ್ಯದ ಮೂಲಕ ಖ್ಯಾತ ಓವರ್ ದ ಟಾಪ್ ಮೀಡಿಯಾ ಸರ್ವಿಸ್ ಆ್ಯಪ್ (ಒಟಿಟಿ) ಹಾಟ್ ಸ್ಟಾರ್ ಅದೃಷ್ಟ ಖುಲಾಯಿಸಿದ್ದು, ಇದೀಗ ಅತೀ ಹೆಚ್ಚು ವೀಕ್ಷಕರನ್ನು ಹೊಂದಿದ ಮೊದಲ ಆ್ಯಪ್ ಎಂಬ ಕೀರ್ತಿಗೆ ಭಾಜನವಾಗಿದೆ.

