ಬಾಲಿವುಡ್ಸೋನು ಸೂದ್ ವರ್ಷದ 'ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿ'!
2020 ರ ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿಯಾಗಿ ಬಾಲಿವುಡ್ ನಟ ಸೋನು ಸೂದ್ ಆಯ್ಕೆಯಾಗಿದ್ದಾರೆ. ಸೋನು ಸೂದ್ ಅವರನ್ನು ಹಾಟೆಸ್ಟ್ ವೆಜಿಟೇರಿಯನ್ ಸೆಲೆಬ್ರಿಟಿಯಾಗಿ ಪೆಟಾ (ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ಇಂಡಿಯಾ ಹೆಸರಿಸಿದೆ.