ಸಿನಿಮಾ ಸುದ್ದಿವಿಕ್ರಮ್ ಭಟ್ ನಿರ್ದೇಶನದ 'ಹಾಂಟೆಡ್ 2' ಮೂಲಕ ಬಾಲಿವುಡ್ಗೆ ಶ್ರುತಿ ಪ್ರಕಾಶ್ ಪದಾರ್ಪಣೆ
ಬಿಗ್ ಬಾಸ್ ಕನ್ನಡದಲ್ಲಿ ಸ್ಪರ್ಧಿಯಾಗಿಯೂ ತಮ್ಮ ಛಾಪು ಮೂಡಿಸಿರುವ ಶ್ರುತಿ ಪ್ರಕಾಶ್, ಇದೀಗ ವಿಕ್ರಮ್ ಭಟ್ ನಿರ್ದೇಶನದ, ಆನಂದ್ ಪಂಡಿತ್ ನಿರ್ಮಾಣದ ಹಾಂಟೆಡ್ 2 ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.