ಹಸೀನಾ

ಹಸೀನಾ ಬಾಂಗ್ಲಾಗೆ ಮರಳಲಿ; ಭಾರತದೊಂದಿಗೆ ಉತ್ತಮ ಸಂಬಂಧ ಅಗತ್ಯ: ಏನಿದು BNP ಹೊಸ ವರಸೆ?
"ಜನಾಭಿಪ್ರಾಯ ಸಂಗ್ರಹಣೆಯಲ್ಲಿ 'ಹೌದು' ಎಂಬ ಮತ ಗೆದ್ದರೆ, ಬಾಂಗ್ಲಾದೇಶದ ಭವಿಷ್ಯವು ಹೆಚ್ಚು ಸಕಾರಾತ್ಮಕ ರೀತಿಯಲ್ಲಿ ನಿರ್ಮಿಸಲ್ಪಡುತ್ತದೆ" ಎಂದು ಅವರು ಹೇಳಿದರು.

ಗಡಿ ಪಾರಿಗೆ ಬಾಂಗ್ಲಾ ಮನವಿ ಸಲ್ಲಿಸುವವರೆಗೂ ಹಸೀನಾ ಭಾರತದಲ್ಲಿ ಸುಮ್ಮನಿರಬೇಕು: ಮೊಹಮ್ಮದ್ ಯೂನಸ್
"ಬಾಂಗ್ಲಾದೇಶ (ಸರ್ಕಾರ) ಆಕೆಯನ್ನು ಹಿಂತಿರುಗಿಸುವುದಕ್ಕೆ ಮನವಿ ಸಲ್ಲಿಸುವವರೆಗೂ ಭಾರತವು ಆಕೆಯನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಬಯಸಿದರೆ, ಆಕೆ ಮೌನವಾಗಿರಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.

ಹಸೀನಾ ಪಕ್ಷದ ವಿದ್ಯಾರ್ಥಿ ಘಟಕದ ಮಾಜಿ ನಾಯಕ ಭಾರತಕ್ಕೆ ಬರುವಾಗ ಸಾವು
ಹೃದಯಾಘಾತದಿಂದ ಈ ಸಾವು ಸಂಭವಿಸಿದೆ ಎಂದು ಮಾಧ್ಯಮ ವರದಿ ಹೇಳಿದೆ. ಇಶಾಕ್ ಅಲಿ ಖಾನ್ ಪನ್ನಾ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದಾನೆ ಎಂದು ಢಾಕಾ ಟ್ರಿಬ್ಯೂನ್ ವರದಿ ಪ್ರಕಟಿಸಿದೆ.

ಭಾರತದ ಅಭಿವೃದ್ಧಿಗೆ ಅದರ ಪ್ರಜಾಪ್ರಭುತ್ವದ ಪರಂಪರೆ ಕಾರಣ: ಬಾಂಗ್ಲಾ ಪ್ರಧಾನಿ ಹಸೀನಾ
ಭಾರತದ ಪ್ರಜಾಪ್ರಭುತ್ವವವನ್ನು ಬಾಂಗ್ಲಾ ಪ್ರಧಾನಿ ಹಸೀನಾ ಹಾಡಿ ಹೊಗಳಿದ್ದು, ಭಾರತ ತನ್ನ ಪ್ರಜಾಪ್ರಭುವದ ಪರಂಪರೆಯಿಂದಲೇ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

