ದೇಶನೇಪಾಳ ಜಲಪ್ರಳಯದಲ್ಲಿ ಊರಿಗೂರೇ ನಾಶ: ರಣ ಭೀಕರ ಪ್ರವಾಹದಲ್ಲಿ ಕಿಂಚಿತ್ತೂ ಅಲುಗಾಡದೆ ನಿಂತ ಹಸಿರು ಬಣ್ಣದ ಮನೆ; ಏನಿದರ ರಹಸ್ಯ?
ಈ ಮಧ್ಯೆ, ರಕ್ಕಸ ಪ್ರವಾಹಕ್ಕೂ ಅಲುಗಾಡದ ಹಸಿರು ಬಣ್ಣದ ಮನೆಯೊಂದು ಸದ್ಯ ಅನೇಕರ ಹುಬ್ಬೇರಿಸಿರುವುದು ಮಾತ್ರವಲ್ಲ, ಕಟ್ಟಡದಲ್ಲಿ ಒಂದು ಭಾಗವು ಕೊಚ್ಚಿಹೋಗದಿರಲು ಕಾರಣವೇನು ಎಂದು ತಿಳಿಯಲು ಜಾಲತಾಣಗಳನ್ನು ತೀವ್ರ ತಡಕಾಡಿದ್ದಾರೆ.