ರಾಜ್ಯಹೈಡ್ರೋಜನ್ ಇಂಧನ ಬಳಕೆಗೆ ಹಸಿರು ಕಾರಿಡಾರ್ ಪ್ರದೇಶ ಹೆಚ್ಚಿಸಲು ಸರ್ಕಾರ ಒಲವು
ಹೈಡ್ರೋಜನ್ ಶಕ್ತಿಗಾಗಿ ಹಸಿರು ಇಂಧನ ಕಾರಿಡಾರ್ ಪ್ರದೇಶವನ್ನು ಹೆಚ್ಚಿಸಲು, ನವೀಕರಿಸಬಹುದಾದ ಇಂಧನ ಬಳಕೆಯನ್ನು ಹೆಚ್ಚಿಸಲು ಮತ್ತು ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆ ತಗ್ಗಿಸಲು ರಾಜ್ಯ ಸರ್ಕಾರ ಕ್ರಮಕ್ಕೆ ಮುಂದಾಗಿದೆ.