ದೇಶಜಗತ್ತಿನಲ್ಲಿರೋದು ಕೇವಲ 10 ವಾಚ್: ಪದ್ಮಶ್ರೀ ಸ್ವೀಕರಿಸುವ ವೇಳೆ ಮಾಧವನ್ ಧರಿಸಿದ್ದ Titan ವಾಚ್ ಬೆಲೆ 40 ಲಕ್ಷ!
ಧುರಂಧರ್ ಚಿತ್ರ ಖ್ಯಾತಿಯ ನಟ ಆರ್. ಮಾಧವನ್ ಭಾರತದ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಜೂನ್ 23ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾಧವನ್ ಅವರಿಗೆ ಈ ಗೌರವವನ್ನು ಪ್ರದಾನ ಮಾಡಿದರು.