ಜಿಲ್ಲಾ ಸುದ್ದಿಮಳೆ ನಡುವೆ ಹಳ್ಳಿಹಬ್ಬಕ್ಕೆ ತೆರೆ
ಕಬ್ಬನ್ಪಾರ್ಕ್ನ ಹಳ್ಳಿಹಬ್ಬ ಹಾಗೂ ಲಾಲ್ ಬಾಗ್ನ ರಾಷ್ಟ್ರೀಯ ಲ್ಯಾಂಡ್ಸ್ಕೇಪ್ ಹಬ್ಬಕ್ಕೆ ಭಾನುವಾರ ತೆರೆಬಿತ್ತು. ಹಳ್ಳಿಹಬ್ಬಕ್ಕೆ ಎರಡು ದಿನಗಳಲ್ಲಿ 70 ಸಾವಿರ ಮಂದಿ ಆಗಮಿಸಿದ್ದರೆ, ಲಾಲ್ಬಾಗ್ಗೆ ಐದು ದಿನಗಳ ಲ್ಯಾಂಡ್ ಸ್ಕೇಪ್ ಹಬ್ಬಕ್ಕೆ 35 ಸಾವಿರ ಮಂದಿ ಆಗಮಿಸಿದ್ದರು...