ರಾಜ್ಯಬಳ್ಳಾರಿ: ಅಜೀಂ ಬಿಟ್ಟು ಸೋಹೈಲ್ ಜೊತೆ ಮದುವೆಗೆ ಸಿದ್ಧತೆ; ಹಳೇ ಪ್ರಿಯಕರನ ಕಾಟಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ!
ಹಳೇ ಲವರ್ ಬಿಟ್ಟು ಹೊಸ ಲವರ್ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದ ಯುವತಿಯೊಬ್ಬಳು ಹಳೇ ಲವರ್ ಕಾಟಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿಯ ಕೌಲ್ ಬಜಾರ್ ನಲ್ಲಿ ನಡೆದಿದೆ.