ದೇಶಸಿಂಧೂ ನದಿ ನೀರು ಒಪ್ಪಂದ ಅಮಾನತು ಮರುಪರಿಶೀಲನೆ?: ಸರ್ಕಾರದಿಂದ ಮರು ಮಾತುಕತೆ, ಒಪ್ಪಂದ ಪುನರ್ ರಚನೆ ಸಾಧ್ಯತೆ!
50 ಮತ್ತು 60 ರ ದಶಕದಲ್ಲಿ ರೂಪಿಸಲಾದ ಮೂಲ ಒಪ್ಪಂದಕ್ಕಿಂತ ಭಿನ್ನವಾಗಿ, ಪ್ರಸ್ತುತ ಕಾಲದ ಅಗತ್ಯತೆಗಳು ಮತ್ತು ವಾಸ್ತವಕ್ಕೆ ಅನುಗುಣವಾಗಿ ಒಪ್ಪಂದವನ್ನು ಪುನರ್ರಚಿಸಲು ಸರ್ಕಾರ ಮನಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.