ರಾಜ್ಯಕಾರವಾರ: ಮಚ್ಚುಮಂಜ ಎಂಬಾತ ಪೊಲೀಸರ ಕೊರಳ ಪಟ್ಟಿ ಹಿಡಿದು ನಿಂದಿಸಿದರೂ ಜೀಪಿನಲ್ಲೇ ಕುಳಿತಿದ್ದ PSI ಅಮಾನತು!
ನಡುರಸ್ತೆಯಲ್ಲಿ ಸಾರ್ವಜನಿಕರ ಎದುರೇ ಪೊಲೀಸರ ಕೊರಳ ಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ಮಾಜಿ ರೌಡಿ ಶೀಟರ್ 'ಮಚ್ಚುಮಂಜ' ಎಂಬಾತ ನಿಂದಿಸಿದರೂ ಸಹ ಜೀಪ್ನಲ್ಲೇ ಕುಳಿತು ನೋಡುತ್ತಿದ್ದ PSI ಅವರನ್ನು ಅಮಾನತು ಮಾಡಲಾಗಿದೆ.