ದೇಶನಾನು ಗಾಂಧಿವಾದಿಯಲ್ಲ, ಬಾಳ ಠಾಕ್ರೆ ಭಾಷೆ ಪ್ರಯೋಗಿಸಿದ್ದೇನೆ, ನಾನು ಕರಾಟೆ ಚಾಂಪಿಯನ್: ಕ್ಯಾಂಟೀನ್ ಸಿಬ್ಬಂದಿ ಮೇಲೆ ಹಲ್ಲೆಗೆ ಶಿವಸೇನೆ ಶಾಸಕ ಸಮರ್ಥನೆ
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಶಾಸಕ ಸಂಜಯ್ ಗಾಯಕ್ವಾಡ್ ಮುಂಬೈನಲ್ಲಿ ಶಾಸಕರ ಕ್ಯಾಂಟೀನ್ನ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.