ರಾಜ್ಯSouth Western Railway: ಭಾರಿ ಮಳೆಗೆ ಹಳಿ ಜಲಾವೃತ: ಹಲವು ರೈಲುಗಳ ಸಂಚಾರ ರದ್ದು!
ಚೆನ್ನೈನ ಬೇಸಿನ್ ಬ್ರಿಡ್ಜ್ ಜೆಎನ್ ಮತ್ತು ಬೇಸಿನ್ ಬ್ರಿಡ್ಜ್ ಮತ್ತು ವ್ಯಾಸರಪಾಡಿ ರೈಲು ನಿಲ್ದಾಣಗಳ ನಡುವಿನ ಸೇತುವೆ ನಂ.114 ರ ಮೇಲೆ ನೀರು ತುಂಬಿಕೊಂಡ ಪರಿಣಾಮ ಕರ್ನಾಟಕದಿಂದ ಹೊರಡುವ 10 ರೈಲುಗಳ ಸಂಚಾರವನ್ನು ಇಂದು ರದ್ದು ಮಾಡಲಾಗಿದೆ.