ಹಲಗಲಿ

ಹಲಗಲಿ ಚಿತ್ರದ ಫಸ್ಟ್ ಲುಕ್ ಟೀಸರ್

‘ಹಲಗಲಿ’ ಟೀಮ್ ಸೇರಿಕೊಂಡ ಕಾಂತಾರ ಬೆಡಗಿ: ಡಾಲಿ ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿ
ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಸಪ್ತಮಿ ಗೌಡ ಮೊದಲ ಚಿತ್ರವಾಗಿತ್ತು. ದುನಿಯಾ ಸೂರಿ ಡೈರೆಕ್ಷನ್ ಮಾಡಿದ್ದ ಈ ಚಿತ್ರಕ್ಕೆ ಡಾಲಿ ಧನಂಜಯ್ ಹೀರೋ ಆಗಿದ್ದರು. ಸಪ್ತಮಿ ಗೌಡ ಈ ಮೂಲಕ ಸ್ಯಾಂಡಲ್'ವುಡ್'ಗೆ ಪಾದಾರ್ಪಣೆ ಮಾಡಿದ್ದರು.

ಐತಿಹಾಸಿಕ ಹಲಗಲಿ ಚಿತ್ರದಿಂದ ಡಾರ್ಲಿಂಗ್ ಕೃಷ್ಣ ಔಟ್; ಡಾಲಿ ಧನಂಜಯ್ ಎಂಟ್ರಿ?
ಹಲಗಲಿ ಚಿತ್ರದ ಐತಿಹಾಸಿಕ ಪಾತ್ರದಲ್ಲಿ ನಟಿಸಲು ಚಿತ್ರತಂಡ ನಟ ಡಾಲಿ ಧನಂಜಯ್ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.

ಐತಿಹಾಸಿಕ 'ಹಲಗಲಿ' ಸಿನಿಮಾದಿಂದ ಡಾರ್ಲಿಂಗ್ ಕೃಷ್ಣ ಔಟ್!
ಲವ್ ಮಾಕ್‌ಟೇಲ್ ಖ್ಯಾತಿಯ ನಟ ಕೃಷ್ಣ ಇತ್ತೀಚೆಗೆ ಸುಕೇಶ್ ನಾಯಕ್ ಅವರ ಮುಂಬರುವ ಬಹುಭಾಷಾ ಐತಿಹಾಸಿಕ ಹಲಗಲಿ ಸಿನಿಮಾದಲ್ಲಿ ಧೈರ್ಯಶಾಲಿ ಯೋಧನ ಪಾತ್ರಕ್ಕಾಗಿ ಸುಮಾರು ಆರು ತಿಂಗಳ ಕಾಲ ಕಠಿಣ ತರಬೇತಿಯನ್ನು ಪಡೆದಿದ್ದರು.

ಸೆಟ್ಟೇರಿದ ಡಾರ್ಲಿಂಗ್ ಕೃಷ್ಣ ನಟನೆಯ ಐತಿಹಾಸಿಕ ಸಿನಿಮಾ 'ಹಲಗಲಿ', ಚಿತ್ರೀಕರಣ ಪ್ರಾರಂಭ
ನಟ ಡಾರ್ಲಿಂಗ್ ಕೃಷ್ಣ, ಸುಕೇಶ್ ಡಿಕೆ ಜೊತೆಗೂಡಿ ಮತ್ತೊಂದು ಸವಾಲಿನ ಚಿತ್ರಕ್ಕೆ ಸಿದ್ಧರಾಗಿದ್ದಾರೆ. ಕೃಷ್ಣ ಅವರು ಧೈರ್ಯಶಾಲಿ ಯೋಧನ ಪಾತ್ರವನ್ನು ನಿರ್ವಹಿಸಲಿದ್ದಾರೆ. 'ಹಲಗಲಿ' ಎಂಬ ಶೀರ್ಷಿಕೆಯ ಸಿನಿಮಾದ ಕಥೆಯನ್ನು ನಿರ್ದೇಶಕರು ಬರೆದಿದ್ದಾರೆ.

'ಹಲಗಲಿ' ಮೂಲಕ ಪೌರಾಣಿಕ ಸಿನಿಮಾದತ್ತ ಹೊರಳಿದ ಡಾರ್ಲಿಂಗ್ ಕೃಷ್ಣ
ಲವ್ ಮಾಕ್‌ಟೇಲ್ ಮತ್ತು ಕೌಸಲ್ಯ ಸುಪ್ರಜಾ ರಾಮದಂತಹ ಪ್ರಣಯ ಹಾಗೂ ಕೌಟುಂಬಿಕ ಸಿನಿಮಾಗಳಿಗೆ ಹೆಸರುವಾಸಿಯಾದ ಡಾರ್ಲಿಂಗ್ ಕೃಷ್ಣ, 'ಹಲಗಲಿ' ಎಂಬ ಚಿತ್ರದ ಮೂಲಕ ಪೌರಾಣಿಕ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ.

