ದೇಶ90-hour work week: ರಜೆಯನ್ನು ಪೌರಾಣಿಕ ಪರಿಕಲ್ಪನೆ ಮಾಡಿಬಿಡಿ; ಈ ರೀತಿಯ ಕೆಲಸ ಬಳಲಿಕೆಗೆ ದಾರಿ, ಯಶಸ್ಸಿಗಲ್ಲ- Harsh Goenka
ಕೆಲಸ-ಜೀವನದ ಸಮತೋಲನ ಆಯ್ಕೆಯಲ್ಲ, ಅದು ಅತ್ಯಗತ್ಯ. ಇದು ನನ್ನ ಅಭಿಪ್ರಾಯವಷ್ಟೇ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ ಗುಲಾಮಿತನದಿಂದ ಅಲ್ಲ ಎಂದು ಗೋಯೆಂಕಾ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.