ಹರ್ಷವರ್ಧನ್ ರಾಣೆ

ಸವಿ ಚಿತ್ರದ ಟ್ರೈಲರ್

ತಾರಾ Vs ಬಿಲಾಲ್ ಚಿತ್ರದ ಟ್ರೈಲರ್
ನಟ ಹರ್ಷವರ್ಧನ್ ರಾಣೆ ಮತ್ತು ಸೋನಿಯಾ ರಾತೆ ಅಭಿನಯದ ತಾರಾ V/s ಬಿಲಾಲ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಮರ್ ಇಕ್ಬಾಲ್ ನಿರ್ದೇಶಿಸಿದ್ದಾರೆ.

ಮುಂಬೈ ವಿಮಾನ ನಿಲ್ದಾಣದಲ್ಲೇ ಬಾಲಿವುಡ್ ನಟನಿಗೆ ನಟಿ ಕಿಸ್, ಫೋಟೋ ವೈರಲ್!
ಬಾಲಿವುಡ್ ನಟನಿಗೆ ಮುಂಬೈನ ವಿಮಾನ ನಿಲ್ದಾಣದಲ್ಲೇ ಕಿರುತೆರೆ ನಟಿ ಕಿಮ್ ಶರ್ಮಾ ಕಿಸ್ ಮಾಡಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

